ಜುಲೈ 16 ನಮ್ಮ ಮಹಾಲಕ್ಷ್ಮೀಪುರಂನ ಹೊಸ ವಿಧಾನ ಸಭಾ ಕ್ಷೇತ್ರಕ್ಕೆ ಡಾ.ಪುನೀತ್ ರಾಜ್ ಕುಮಾರ್ ಹೆಸರು ಇಟ್ಟಿರುವುದು ನಮಗೆ ಬಹಳ ಸಂತೋಷವನ್ನು ಉಂಟು ಮಾಡಿದೆ. ಅದರಲ್ಲೂ ನಾನು ಈಹಿಂದೆ ಪ್ರತಿನಿಧಿಸುತ್ತಿದ್ದ ಮಹಾಲಕ್ಷ್ಮೀಲೇಔಟ್ ವಾಡ್೯ ನ ಕೆಲವು ಭಾಗಗಳು, ಶಂಕರಮಠ,ನಂದಿನಿ ಲೇಔಟ್ ನ ಕೆಲಭಾಗಗಳನ್ನು ಸೇರಿಸಿ ಹೊಸವಾಡ್೯ ರಚಿಸಿ ಅದಕ್ಕೆ ನಮ್ಮ ನೆಚ್ಚಿನ ಪುನಿತ್ ರಾಜ್ ಕುಮಾರ್ ಹೆಸರಿಟ್ಟಿರುವುದು ನಮಗೆ ಇನ್ನಷ್ಟು ಬಹಳ ಸಂತಸದ ವಿಚಾರ.
ಒಂದು ವೇಳೆ ನನಗೇನಾದರೂ ಈ ವಾಡ್೯ ನಿಂದ ಸ್ಪರ್ಧಿಸುವ ಅವಕಾಶ ಸಿಕ್ಕರೆ ಅದಕ್ಕಿಂತ ಸೌಭಾಗ್ಯ ಇನ್ನೊಂದಿಲ್ಲಾ ಎಂದು ಬಿಬಿಎಂಪಿ ಮಾಜಿ ಸದಸ್ಯ ಕೇಶವಮೂರ್ತಿ ಹೇಳಿದ್ದಾರೆ ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಚಿಟ್‌ಚಾಟ್ ಇಲ್ಲಿದೆ..
PublicNext
16/07/2022 06:26 pm