ಬೆಂಗಳೂರು: ಹಲಾಲ್ ಕಟ್ v/s ಜಟ್ಕಾ ಕಟ್ ಗೆ ಯುಗಾದಿ ಹೊಸತೊಡಕು ಒಂದು ರೀತಿ ಟ್ರೆಡ್ ಮಾರ್ಕ್ ಆಗೋ ದಿನದಂತೆ ಕಾಣ್ತಿದೆ. ಇಗಾಗ್ಲೆ ಹಲಾಲ್ ವಿರುದ್ದವಾಗಿ ಕರಪತ್ರ ಹಂಚಿ ಕೆಲ ಸಂಘಟನೆಗಳು ಜಾಗೃತಿ ಮೂಡಿಸ್ತಿವೆ. ವೈಜ್ಞಾನಿಕವಾಗಿ ನೋಡಿದ್ರೆ ಹಲಾಲ್ ಕಟ್ ಮಾಂಸ ಒಳ್ಳೆದು ಅಂತ ಒಂದು ಕಡೆ ವಾದವಾಗಿದೆ.
ಇದಕ್ಕೆ ಪ್ರತ್ಯುತ್ತರವಾಗಿ ಜಟ್ಕಾ ಕಟ್ ನ ವೈಜ್ಞಾನಿಕ ಲಾಭ ಹಾಗೂ ಜಟ್ಕಾ ಕಟ್ ನಲ್ಲಿ ಪ್ರಾಣಿಗಳು ಯಾವ ರೀತಿ ನರಳಿ ಪ್ರಾಣ ಬೀಡ್ತಾವೆ ಎಂದು ಕುದ್ದು ವಿಶ್ವ ಸಂತೋಷ್ ಭಾರತಿಗುರೂಜಿ ಪಬ್ಲಿಕ್ ನೆಕ್ಸ್ಟ್ ಮೂಲಕ ವಿವರಿಸಿದ್ದಾರೆ ಬನ್ನಿ ನೋಡೋಣ.
PublicNext
03/04/2022 01:03 pm