ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ

ಬೆಂಗಳೂರು: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಬೆಂಗಳೂರಿನ ತರಕಾರಿ ದರ ಹೀಗಿದೆ

ಬೀನ್ಸ್- 30ರೂ.

ಟೊಮೆಟೊ- 10ರೂ.

ಬೆಂಡೆಕಾಯಿ- 14ರೂ.

ಸೌತೆಕಾಯಿ- 8ರೂ.

ಗುಂಡು ಬದನೆ- 12ರೂ.

ಕುಂಬಳಕಾಯಿ- 6ರೂ.

ಹೀರೆಕಾಯಿ- 25ರೂ.

ಪಡವಲಕಾಯಿ- 22ರೂ.

ತೊಂಡೆಕಾಯಿ- 35ರೂ.

ಹಾಗಲಕಾಯಿ- 24ರೂ.

ದಪ್ಪ ಮೆಣಸು- 55ರೂ.

ಸೋರೆಕಾಯಿ- 14ರೂ.

ಬದನೆಕಾಯಿ ವೈಟ್- 22ರೂ.

ಕೋಸು- 20ರೂ.

ಸೀಮೆಬದನೆ- 20ರೂ.

ಬಜ್ಜಿ ಮೆಣಸಿನಕಾಯಿ- 50ರೂ.

ಮೆಣಸಿನಕಾಯಿ- 32ರೂ.

ಹೂಕೋಸು- 15ರೂ.

Edited By : PublicNext Desk
Kshetra Samachara

Kshetra Samachara

30/07/2022 03:58 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ