ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನಹಿತ ಆ್ಯಪ್ ಸಮೀಕ್ಷೆ ಕುರಿತು ಸಭೆ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಟಂನಲ್ಲೂರಿನ ಬಿಜೆಪಿ ಗ್ರಾಮಾಂತರ ಕಛೇರಿಯಲ್ಲಿ ಜನಹಿತ ಆ್ಯಪ್‌ ಸಮೀಕ್ಷೆ ಕುರಿತಂತೆ ಶಾಸಕ ಅರವಿಂದ ಲಿಂಬಾವಳಿ ಅವರು ಸಭೆ ನಡೆಸಿದರು.

ಕ್ಷೇತ್ರದ ಬೂತ್ ನಂ- 78 ರಲ್ಲಿ ಪ್ರಸ್ತುತ 1,166 ಮತದಾರರಿದ್ದು ಆ ಪೈಕಿ 736 ಜನರ ಸರ್ವೆ ನಡೆಸಲಾಗಿದ್ದು, ಬಾಕಿ ಉಳಿದಿರುವ ಮತದಾರರನ್ನು ಭೇಟಿ ಮಾಡಿ ಮುಂದಿನ ಎರಡು ದಿನಗಳೊಳಗಾಗಿ ಮತ್ತೊಮ್ಮೆ ಸಭೆ ನಡೆಸಲು ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಬಿ ಎನ್ ನಟರಾಜ್, ಬೂತ್ ಅಧ್ಯಕ್ಷರಾದ ಸುರೇಶ್, ಬೂತ್ ಉಸ್ತುವಾರಿ ಶಿವಕುಮಾರ್ ಮತ್ತು ಮುಖಂಡರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/07/2022 07:16 pm

Cinque Terre

456

Cinque Terre

0

ಸಂಬಂಧಿತ ಸುದ್ದಿ