ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2000 ತಿರಂಗಾ ಧ್ವಜ ವಿತರಣೆ ಅಭಿಯಾನ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಹೊಂಬೇಗೌಡನಗರ ವಾರ್ಡ್ ಬಿಜೆಪಿ ವತಿಯಿಂದ ಅಜಾದಿ ಅಮೃತ್ ಮಹೋತ್ಸವ ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಂದೋಲನದ ಅಂಗವಾಗಿ 2000ತ್ರಿವರ್ಣ ಧ್ವಜಾ ವಿತರಣಾ ಕಾರ್ಯಕ್ರಮಕ್ಕೆ ತಯಾರಿ ಮಾಡಲಾಗುತ್ತಿದೆ.

ಹರ್ ಘರ್ ತಿರಂಗಾ ಅಂದೋಲನ ಅಂಗವಾಗಿ ಹೊಂಬೇಗೌಡನಗರ ವಾರ್ಡ್ 2000ಸಾವಿರ ತ್ರಿವರ್ಣ ಧ್ವಜವನ್ನು ಪ್ರತಿ ಮನೆಗಳಿಗೆ ಉಚಿತವಾಗಿ ತಲುಪಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ, ಬಲಿದಾನ ನೀಡಿದ ಮಹನೀಯರುಗಳು ಮಹತ್ವ ಸಂದೇಶಗಳನ್ನು ಪ್ರತಿ ಮನೆಗಳಿಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Edited By :
PublicNext

PublicNext

23/07/2022 06:05 pm

Cinque Terre

33.81 K

Cinque Terre

2

ಸಂಬಂಧಿತ ಸುದ್ದಿ