ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ ಪುರಸಭೆ 3 ವಾರ್ಡ್ ಗಳಿಗೆ ಚುನಾವಣೆ ಪಿಕ್ಸ್...!!

ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ 3 ವಾರ್ಡಗಳಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದೆ..

ಹೌದು ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 17 ಶ್ರೀನಿವಾಸ್ ವಾರ್ಡ್ ನಂಬರ್ 14 ಹೇಮಲತ್ ಸುರೇಶ್ ವಾರ್ಡ್ ನಂಬರ್ 16 ಲಲಿತ ಲಕ್ಷ್ಮೀನಾರಾಯಣ ಗೆಲುವನ್ನು ಸಾಧಿಸಿದರು ಆದರೆ ಚುನಾವಣಾ ಆಯೋಗಕ್ಕೆ ಚುನಾವಣೆ ವೆಚ್ಚ ನೀಡಿದ ಹಿನ್ನೆಲೆಯಲ್ಲಿ ಮೂರು ಜನ ಕರ್ನಾಟಕ ಪುರಸಭೆ ಕಾಯ್ದೆ 1960 16c ಅನುಸಾರ ಮೂರು ಜನ ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲ ಅನರ್ಹಗೊಳಿಸಲಾಯಿತು..

ಇನ್ನು ತೆರವಾಗಿದ್ದ 3 ವಾರ್ಡ್ ಗಳಿಗೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣೆ ಆಯೋಗ ಆದೇಶವನ್ನು ಹೊರಡಿಸಿದೆ...

Edited By : PublicNext Desk
Kshetra Samachara

Kshetra Samachara

28/04/2022 09:42 pm

Cinque Terre

1.79 K

Cinque Terre

0

ಸಂಬಂಧಿತ ಸುದ್ದಿ