ಆನೇಕಲ್ : ಬಾಲ್ಯ ಬೇಸಿಗೆ ಶಿಬಿರವನ್ನು ಸಂಕ್ರಮಣ ಬಳಗ ಹಾಗೂ ರೋಟರಿ ಸ್ಪಂದನ ಸಂಸ್ಥೆ ಆಯೋಜನೆ ಮಾಡಲಾಗಿದೆ ಇನ್ನು ಈ ಬಾಲ್ಯ ಬೇಸಿಗೆ ಶಿಬಿರ ದಲ್ಲಿ ಆರು ವರ್ಷದಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಚಿತ್ರಕಲೆ ಚಲನಚಿತ್ರ ನಾಟಕ ಹಾಡು ಸಾಂಸ್ಕೃತಿಕ ಸಾಮಾಜಿಕ ಹರಿವುಗಳು ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಇನ್ನು ಈ ಕಾರ್ಯಕ್ರಮ ಆನೇಕಲ್ ಟೌನ್ ಹಳೆ ಮಾಧ್ಯಮಿಕ ಶಾಲೆಯಲ್ಲಿ ಇದೇ ತಿಂಗಳು 20 ರಿಂದ 24 ರವರೆಗೆ 5 ದಿನ ಕಾಲ ಶಿಬಿರ ನಡೆಯಲಿದ್ದು ಇದನ್ನ ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ರೋಟರಿ ಸ್ಪಂದನ ಸಂಸ್ಥೆ ಮನವಿ ಮಾಡಿಕೊಂಡರು.
Kshetra Samachara
19/04/2022 09:20 pm