ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಬೆಲೆ ಏರಿಕೆ ನಡುವೆಯೂ ಯುಗಾದಿ ಹಬ್ಬಕ್ಕೆ ಮುಗಿಬಿದ್ದ ಜನ

ಆನೇಕಲ್: ವರ್ಷದ ಮೊದಲ ಹಬ್ಬ ಯುಗಾದಿ ಯುಗಾದಿ ಹಬ್ಬ ಬರಮಾಡಿಕೊಳ್ಳುವುದಕ್ಕೆ ಜನರು ಸಾಕಷ್ಟು ಕಾತರದಿಂದ ಕಾಯುತ್ತಿದ್ದಾರೆ ಹೀಗಾಗಿ ಹಬ್ಬದ ಸಿದ್ಧತೆಗೆ ಮುಂದಾಗಿದ್ದಾರೆ..

ಇನ್ನು ಆನೇಕಲ್ ಪಟ್ಟಣದಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಜನರು ಮುಗಿಬಿದ್ದಾರೆ .. ಬೆಲೆ ಏರಿಕೆ ನಡುವೆಯೂ ಕೂಡ ಜನರು ಯುಗಾದಿ ಹಬ್ಬಕ್ಕೆ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಜನರು ಸರಳವಾಗಿ ಆಚರಣೆ ಮಾಡ್ಕೊಂಡಿದ್ರು ಈ ಭಾರಿ ಗ್ರಾಂಡ್ ಆಗಿ ಹಬ್ಬವನ್ನು ಆಚರಣೆಗೆ ಮುಂದಾಗಿದ್ದಾರೆ..

Edited By : PublicNext Desk
Kshetra Samachara

Kshetra Samachara

01/04/2022 10:15 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ