ಆನೇಕಲ್ :ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು
ಆನೇಕಲ್ ವಿಧಾನ ಸಭಾ ಕ್ಷೇತ್ರ ಆದಿಗೊಂಡನಹಳ್ಳಿ ಗ್ರಾಮದಿಂದ ಬೆಂಡಿಗಾನಹಳ್ಳಿ ಮಾರ್ಗವಾಗಿ ಅಳಿಬೊಮ್ಮಸಂದ್ರ ಹಾಗೂ ಲಕ್ಷ್ಮಿಸಾಗರ ನೆರಳೂರು ಗ್ರಾಮದ ಮುನೇಶ್ವರ ದೇವಸ್ಥಾನ ಸಂಪರ್ಕದ ಮುಖ್ಯರಸ್ತೆಗಳಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರದ ಸಂಸದ ಡಿಕೆ ಸುರೇಶ್ ವಿಶೇಷ ಅನುದಾನದಲ್ಲಿ ಹಾಗೂ ಆನೇಕಲ್ ಶಾಸಕ ಶಿವಣ್ಣ ವಿಶೇಷ ಅನುದಾನದಲ್ಲಿ ಡಾಂಬನಿಕರಣ ಹಾಕಲಾಯಿತು ಮುಖ್ಯ ರಸ್ತೆಗಳಿಗೆ ಸಂಪರ್ಕಕ್ಕೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಶಾಸಕರಿಗೆ ಮತ್ತು ಸಂಸದರಿಗೆ
ಊರಿನ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದರು
Kshetra Samachara
01/04/2022 08:16 pm