ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಕಾವೇರಿ ವಾಟರ್ ಫೋಲ್

ಆನೇಕಲ್ :ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಿಕ್ಕೆರೆ ಬಳಿಯಿರುವ ವಾಟರ್ ಟ್ಯಾಂಕ್ ತುಂಬಿ ಕುಡಿಯು ನೀರು ಪೋಲಾಗುತ್ತಿದೆ ಅಂತ ಸ್ಥಳೀಯ ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಆನೇಕಲ್ ಪಟ್ಟಣದ ಸುತ್ತಮುತ್ತ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ನೀರನ್ನು ಬಿಡಲಾಗುತ್ತಿದೆ ಆದರೆ ವಾಟರ್ ಟ್ಯಾಂಕ್ ತುಂಬಿ ಶುದ್ಧ ಕುಡಿಯುವ ನೀರು ಯಾರಿಗೂ ಉಪಯೋಗ ಆಗದೆ ಪೋಲಾಗುತ್ತಿದೆ ಸುಮಾರು ಎರಡುಗಂಟೆಗಳ ನೀರು ಪೋಲಾಗಿದ್ದು ಕೆಲಸ ಮಾಡುವ ನೌಕರರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಲಿ ಅನ್ನೋದೆ ನಮ್ಮ ಆಶಯ.

Edited By : PublicNext Desk
Kshetra Samachara

Kshetra Samachara

26/03/2022 04:34 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ