ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಚ್ಛತ್ತೆ ಮತ್ತು ಕಸ ವಿಂಗಡಣೆ ಬಗ್ಗೆ ಜಾಗೃತಿ

ಆನೇಕಲ್ : ಜನರಲ್ಲಿ ಸ್ವಚ್ಛತ್ತೆ ಮತ್ತು ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಆನೇಕಲ್ ‌ಪುರಸಭೆ ಅಧ್ಯಕ್ಷ ಪದ್ಮನಾಭ ತಿಳಿಸಿದರು..

ಆನೇಕಲ್ ಪಟ್ಟಣದಲ್ಲಿ ಇಂದು ಪುರಸಭೆಯ ವತಿಯಿಂದ ವಾರ್ಡ್ ನಂ.26ರಲ್ಲಿ ಮನೆ ಮನೆ ತೆರಳಿ ಕಸದ ಬುಟ್ಟಿ ನೀಡಲಾಯಿತ್ತು ..

ಈ ಹಿಂದೆ ಸಹ ವಿತರಿಸಲಾಗುತ್ತಿದ್ದ ಕಾರ್ಯವು ಕೋವಿಡ್ ನಿಂದ ಸ್ಥಗಿತಗೊಳಿಸಲಾಗಿತ್ತು ಇನ್ನುಮುಂದೆ ನಮ್ಮ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೂಡಿ ಪ್ರತಿಮನೆಗೂ ವಿತರಿಸುವ ಮುಖೇನ ಜನರಲ್ಲಿ ಸ್ವಚ್ಛತ್ತೆ ಮತ್ತು ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಜನಪಯೋಗಿ ಕಾರ್ಯಮೊದಲು ಆರಂಭಿಸಿದ ಹಿಂದಿನ ಪುರಸಭೆಯ ಅಧ್ಯಕ್ಷರಾದ ಎನ್.ಎಸ್.ಅಶ್ವಥ್ ನಾರಾಯಣರನ್ನು ಜನತೆಯ ಪರವಾಗಿ ಸ್ಮರಿಸುತ್ತೇನೆ.

ಸ್ವಚ್ಚತ್ತೇ ನಮ್ಮ ಮೊದಲ ಆಧ್ಯತೆಯಾಗಲಿ ಎಂದು ತಿಳಿಸಿದರು..

Edited By : PublicNext Desk
Kshetra Samachara

Kshetra Samachara

17/03/2022 11:18 pm

Cinque Terre

790

Cinque Terre

0

ಸಂಬಂಧಿತ ಸುದ್ದಿ