ಅನೇಕಲ್: ಬೆಳಗಿಂದಲೂ ಕೂಡ ತುಂತುರು ಮಳೆ ಹಾಗೂ ಸಹಿತ ಧಾರಾಕಾರ ಮಳೆ ಬಿದ್ದು ಮುಂದಿನ ನಾಲ್ಕು ದಿನಗಳ ಕಾಲ ಮಳೆ ಇರುವುದಾಗಿ ಅವಮಾನ ಇಲಾಖೆ ಮುನ್ಸೂಚನೆ ನೀಡಿದೆ .
ಇನ್ನು ಸಂಜೆಯಿಂದ ಸುರಿದಿರುವ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.
ಇನ್ನು ಮಳೆ ಬನ್ನೇರುಘಟ್ಟ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸರ್ಜಾಪುರ ಎಲೆಕ್ಟ್ರಾನ್ ಸಿಟಿ ಸೇರಿದಂತೆ ನಾನಾ ಭಾಗಗಳಲ್ಲಿ ಮಳೆಯಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಇಂದಿನಿಂದ ಮೇ 9ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Kshetra Samachara
06/07/2022 06:16 pm