ಬೆಂಗಳೂರು: ಸುತ್ತಮುತ್ತಲಿನ ಜನರಿಗೆ ಒಂದು ದಿನದ ಪಿಕ್ನಿಕ್ ಸ್ಪಾಟ್ ಗೆ ನಂದಿಬೆಟ್ಟ ತುಂಬಾನೇ ಫೇಮಸ್. ಸಮುದ್ರ ಮಟ್ಟದಿಂದ 4500 ಅಡಿಗಳಿಗೂ ಅಧಿಕ ಎತ್ತರದಲ್ಲಿರುವ ನಂದಿಬೆಟ್ಟ ಮಳೆಗಾಲದಲ್ಲಿ ಮಲೆನಾಡಿನ ಸೊಬಗನ್ನೇ ನಾಚಿಸುತ್ತದೆ.
ಮೋಡಗಳೇ ಪ್ರವಾಸಿಗರಿಗೆ ಮುತ್ತಿಕ್ಕಿ ತೊಯ್ದು, ಮುಂದೆ ಸಾಗುವ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಎಲ್ಲಾ ವಿಷಯಗಳ ಕುರಿತು ನಂದಿಬೆಟ್ಟದಲ್ಲಿ ಮಳೆಯ ಜೊತೆ ನೆನೆಯುತ್ತಾ ನಮ್ಮ ರಿಪೋರ್ಟರ್ ನಡೆಸಿರುವ ವಿಶೇಷ ವರದಿಯ Walk through ನಿಮಗಾಗಿ...
Kshetra Samachara
04/07/2022 09:37 pm