ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಆಂಜನೇಯ ದೇವಸ್ಥಾನದಲ್ಲಿ ಹಾವು : ಬೆಚ್ಚಿಬಿದ್ದ ಭಕ್ತಾದಿಗಳು

ಬೆಂಗಳೂರು : ಪೂರ್ವವಲಯದ ಸರ್ವಜ್ಞ ನಗರದ ವಿಧಾನಸಭಾ ಕ್ಷೇತ್ರದ ಕಾಚರಕನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನವಿದೆ.

ಇಂದು ಬೆಳಿಗ್ಗೆ ಈ ದೇವಸ್ಥಾನದಲ್ಲಿ ಹಾವು ಕಾಣಿಸಿಕೊಂಡಿದೆ, ಹಾವು ನೋಡಿದ ಭಕ್ತಾದಿಗಳು ಹೊರನಡೆದಿದ್ದಾರೆ. ಬಳಿಕ ಪೂರ್ವ ವಲಯದ ವನ್ಯಜೀವಿ ಸಂರಕ್ಷಕರಿಗೆ ಅರ್ಚಕರು ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಘಟಕದವರು ಆಂಜನೇಯ ದೇವಸ್ಥಾನದಲ್ಲಿರುವ ಸುಬ್ರಹ್ಮಣ್ಯ ಮೂರ್ತಿಯ ಕೆಳಭಾಗದಲ್ಲಿದ್ದ ಹಾವು ರಕ್ಷಣೆ ಮಾಡಿ ಸೂಕ್ತ ಆವಾಸ ಸ್ಥಳಕ್ಕೆ ಬಿಟ್ಟಿದ್ದಾರೆ.

Edited By : Nagesh Gaonkar
PublicNext

PublicNext

29/06/2022 06:05 pm

Cinque Terre

38.88 K

Cinque Terre

0

ಸಂಬಂಧಿತ ಸುದ್ದಿ