ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುಂಗಾರು ಮಳೆಯಿಂದ ರೈತರ ಬೆಳೆ ಸಂಪೂರ್ಣ ನಾಶವಾದ!

ಬೆಂಗಳೂರು: ನೈಋತ್ಯ ಮುಂಗಾರಿನ ಹಿನ್ನೆಲೆ 3 ದಿನದಿಂದ ರಾತ್ರಿ ವೇಳೆಯಲ್ಲಿ ಜೋರಾದ ಮಳೆ-ಗಾಳಿಯಿಂದ ಮರಗಳು ಧರೆಗೆ ಉರುಳುತ್ತಿವೆ. ಬೆಂಗಳೂರಿನ ಹೆಚ್.ಗೊಲ್ಲಹಳ್ಳಿ , ಕುವೆಂಪುನಗರ, ದೊಡ್ಡಿಪಾಳ್ಯ ಗ್ರಾಮಗಳಲ್ಲಿ ಬೇವಿನ ಮರ, ತೆಂಗಿನ ಮರ, ಹಲಸಿನಮರ ಮಣ್ಣು ಪಾಲಾಗಿವೆ.

ರೈತರು ಬೆಳೆದ ಬೆಳೆಗಳ ಮೇಲೆ ಬಿದ್ದು ಬೆಳೆಗಳು ನಾಶವಾಗಿವೆ. ಆದರೆ ಯಾವ ಪಂಚಾಯಿತಿ ಭಾಗದವ್ರು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಮರವನ್ನು ತೆರವು ಮಾಡಿಲ್ಲ.ಹಾಕಿದ ಜೋಳದ ಪಸಲು ಕೈಗೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ವರದಿಗಾರ್ತಿ ರಂಜಿತಾ ಸುನಿಲ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ ಬನ್ನಿ,ನೋಡೋಣ.

Edited By : Shivu K
Kshetra Samachara

Kshetra Samachara

06/06/2022 02:13 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ