ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮರ ನೆಟ್ಟು ಪರಿಸರ ದಿನ ಆಚರಿಸಿದ ಶಾಲಾ ವಿದ್ಯಾರ್ಥಿಗಳು

ಬೆಂಗಳೂರು: ಇಂದು ಪರಿಸರ ದಿನಾಚರಣೆ ಅಂಗವಾಗಿ ಕ್ಲೂನಿ ಕಾನ್ವೆಂಟ್ ನ ಮಕ್ಕಳು ಶಾಲೆಯ ಆವರಣದಲ್ಲಿ ಮರಗಳನ್ನು ನೆಟ್ಟಿ ಪರಿಸರ ದಿನವನ್ನು ಆಚರಿಸಲಾಗಿತ್ತು.ಶಾಲೆಯ ಆವರಣದಲ್ಲಿ ಹಲವಾರು ಹಣ್ಣಿನ ಮರಗಳನ್ನು ನೆಟ್ಟಿ ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳಿಗೆ ರುಚಿಯಾದ ಹಣ್ಣುಗಳು ಮತ್ತು ಒಳ್ಳೆಯ ಗಾಳಿ ಸಿಗುವ ಉದ್ದೇಶದಲ್ಲಿ ಮರಗಳನ್ನು ನೆಡಲಾಗಿತ್ತು.

ಮಕ್ಕಳಿಗೆ ಮರಗಳು ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡಲಾಯಿತು.ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಪರಿಸರದ ಬಗ್ಗೆ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

05/06/2022 06:11 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ