ವರದಿ- ಬಲರಾಮ್ ವಿ
ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರ, ಮಹದೇವಪುರ, ವೈಟ್ ಫೀಲ್ಡ್ ಸೇರಿದಂತೆ ಹಲವಡೆ ಸತತವಾಗಿ ಎರಡು ಗಂಟೆಗಳಿಂದ ಸುರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಜಿಟಿ ಜಿಟಿ ಮಳೆಯಿಂದಾಗಿ ವಾಹನ ಸವಾರರು ಬೈಕ್ ಗಳನ್ನು ರಸ್ತೆಯಲ್ಲಿಯೇ ಪಾರ್ಕ್ ಮಾಡಿದ್ದಾರೆ.ಇದರಿಂದ ಹಲವಡೆ ಸಂಚಾರ ದಟ್ಟಣೆಯು ಉಂಟಾಗಿದೆ.
ಮಳೆಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ಬಸ್ ನಿಲ್ದಾಣ, ಹೊಟೇಲ್ ಬಳಿ ತಂಗಿರುವುದು ಕಂಡು ಬಂತು.
Kshetra Samachara
18/05/2022 09:12 am