ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಗ್ರಾಮಾಂತರ ಭಾಗದಲ್ಲಿ ಗಾಳಿ ಮಳೆ‌

ಬೆಂಗಳೂರು: ನಗರದ ಕೆಂಗೇರಿ, ಹೆಮ್ಮಿಗೆಪುರ, ಕಗ್ಗಲಿಪುರ, ಅಗರ, ಆನೇಪಾಳ್ಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದೆ.

ಗುಡುಗು, ಗಾಳಿಯಿಂದ ಭಾರಿ ಮಳೆಯಾಗುತ್ತಿದ್ದು, ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರು ಅರ್ಧಕ್ಕೆ ಬಿಡುವಂತಾಗಿದೆ. ಗಿಡ, ಮರಗಳು ಬಾಗುವಷ್ಟು ಜೋರಾದ ಗಾಳಿ ಮಳೆಯಿಂದ ಚೇಂಬರ್‌ಗಳೆಲ್ಲ ಓಪನ್ ಆಗಿವೆ.

Edited By :
Kshetra Samachara

Kshetra Samachara

06/05/2022 07:47 pm

Cinque Terre

2.81 K

Cinque Terre

0

ಸಂಬಂಧಿತ ಸುದ್ದಿ