ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುಡುಗಿನ ಶಬ್ದಕ್ಕೆ ಬೆಚ್ಚಿಬಿದ್ದ ಜನ.!

ಬೆಂಗಳೂರು: ಬೆಂಗಳೂರು ನಗರದೆಲ್ಲೆಡೆ ಭಾರಿ ಮಳೆಯಾಗುತ್ತಿದೆ. ಗುಡುಗು ಸಮೇತವಾಗಿ ವರುಣ ಅಬ್ಬರಿಸುತ್ತಿದ್ದು, ಆಕಾಶವು ಮುಸುಕು ಮುಚ್ಚಿಕೊಂಡಂತಾಗಿದೆ.

ಬೆಂಗಳೂರಿನ ಗ್ರಾಮಾಂತರ ಭಾಗದ ಗೊಲ್ಲಹಳ್ಳಿ, ಕುವೆಂಪುನಗರ, ದೊಡ್ಡಿಪಾಳ್ಯ, ಅಗರ, ತಾತಗುಣಿ, ಕುಂಬಳಗೋಡು ಈ ಬಾಗದಲೆಲ್ಲ ಬಾರಿ ಮಳೆಯಾಗುತ್ತಿದೆ.. ಜೊರಾದ ಗುಡುಗು ಶಬ್ದಗಳು ಕೇಳುತ್ತಿದ್ದು, ಗುಡುಗಿಗೆ ಜನ ಬೆಚ್ಚಿ ಬೀಳುತ್ತಿದ್ದಾರೆ.

Edited By : Nagesh Gaonkar
PublicNext

PublicNext

04/05/2022 08:08 pm

Cinque Terre

31.05 K

Cinque Terre

0

ಸಂಬಂಧಿತ ಸುದ್ದಿ