ಬೆಂಗಳೂರು : ಇತ್ತೀಚೆಗೆ ನಗರದ ವಿವಿಧ ಕಡೆ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಈ ಬಗ್ಗೆ ಅಧಿಕಾರಿ ಗಳು ಸಮೀಕ್ಷೆ ಕಾರ್ಯ ನಡೆಸಿದ್ದು ವಲಯವಾರು ಎಂಜನೀಯರ್ಸ್ ಪರಿಹಾರ ನೀಡಲಿದ್ದಾರೆ.
ಇಂದಿನಿಂದ 10 ಸಾವಿರ ರೂ ಪರಿಹಾರ ನೀಡಲಾಗುತ್ತಿದೆ.ದಕ್ಷಿಣ ವಲಯ ಕತ್ರಿಗುಪ್ಪೆ ಕಾಮಾಕ್ಯ ಚಿತ್ರಮಂದಿರ ಬಳಿಯ 89 ಹಾಗೂ ಬೊಮ್ಮನಹಳ್ಳಿ ವಲಯದ 150 ಮನೆಗಳಿಗೆ ನೀರು ನುಗ್ಗಿತ್ತು. ಪರಿಣಾಮ ಅಧಿಕಾರಿಗಳು ಸ್ಥಳ ಪರಿಶೀ ಲನೆ ನಡೆಸಿ ವರದಿ ನೀಡಿದ್ದಾರೆ.
PublicNext
18/04/2022 09:44 pm