ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದಾಗಿ ತತ್ತರಿಸಿದ ಜನಜೀವನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ಶನಿವಾರ) ಸುರಿದ ಧಾರಕಾರ ಮಳೆಯಿಂದ ನಗರದೆಲ್ಲಡೆ, ಜನಜೀವನ ಅಸ್ತವ್ಯಸ್ತವಾಗಿದೆ.

ನಗರದ ಉತ್ತರಳ್ಳಿ, ಶಂಕರಮಠ , ಕಿರ್ಲೋಸ್ಕರ್ ಕಾಲೋನಿ, ಎಸ್.ವಿ.ಜಿ.ಎನ್.ಎಸ್.ಎಸ್.ಲೇಔಟ್ ಮತ್ತು ಕಾವೇರಿನಗರ, ಕರ್ನಾಟಕ ಲೇಔಟ್, ಜೆ.ಸಿ.ನಗರ ಕಮಲನಗರದ ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವಾರು ಕಡೆಗಳಲ್ಲಿ ವಿದ್ಯುತ್ ಕಡಿತವಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

Edited By : Shivu K
Kshetra Samachara

Kshetra Samachara

17/04/2022 03:54 pm

Cinque Terre

6.46 K

Cinque Terre

0

ಸಂಬಂಧಿತ ಸುದ್ದಿ