ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುಗಾದಿಯಂದು ತಂಪೆರೆದ ಮಳೆರಾಯ

ಬೆಂಗಳೂರು: ಯುಗಾದಿ ಅಮವಾಸೆಯಾದ ಇಂದು ಬೆಂಗಳೂರಿನ ವಿವಿಧ ಪ್ರದೇಶ ಮಳೆಯಾಗುತ್ತಿದೆ. ಕೆಂಗೇರಿ, ಉಪನಗರ, ರಾಜರಾಜೇಶ್ವರಿ ನಗರ, ಬೆಂಗಳೂರು ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ವರುಣರಾಯ ತಂಪೆರೆದಿದ್ದಾನೆ.

ಬಿಸಿಯ ಬೇಗೆಯಲ್ಲಿದ್ದ ಜನಕ್ಕೆ ಮಳೆರಾಯನ ತಂಪು ನೀಡಿದ್ದಾನೆ. ರಸ್ತೆಗಳೆಲ್ಲವೂ ಕೆಸರಿನಿಂದ ಕೂಡಿದೆ. ಸತತವಾಗಿ ಅರ್ಧ ಗಂಟೆಯಿಂದನು ಮಳೆ ಬೀಳುತ್ತಿದ್ದು, ವರುಣರಾಯನಿಗೆ ಹೆದರಿ ಜನಗಳು ನಿಂತಲ್ಲೆ ಗಾಡಿಗಳನ್ನು ನಿಲ್ಲಿಸಿ, ಮಳೆಯನ್ನ ಎಂಜಾಯ್ ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

01/04/2022 08:39 pm

Cinque Terre

1.53 K

Cinque Terre

0

ಸಂಬಂಧಿತ ಸುದ್ದಿ