ಬೆಂಗಳೂರು:ರಾಜ್ಯದ ಜನತೆ ಬೇಸಿಗೆ ಆರಂಭವಾಗೋ ಮುನ್ನವೇ ಬೇಸಿಗೆಯ ತಾಪ ಅನುಭವಿಸುತ್ತಿದ್ದಾರೆ. ಹಲವು ಜಿಲ್ಲೆಯಲ್ಲಿ ಈಗಾಗಲೇ ಗರಿಷ್ಟ ಮಟ್ಟದಲ್ಲಿ ತಾಪಮಾನ ಏರತೊಡಗಿದೆ.
ಹೆಚ್ಚಿನ ಮಳೆಯ ಕಾರಣ ಹಾಗೂ ಚಳಿಗಾಲದ ಅವಧಿ ಕಡಿಮೆ ಆಗಿರೋ ಕಾರಣ, ಈ ಸಲ ಬೇಸಿಗೆ ಬೇಗ ಶುರು ಆಗಿದೆ. ಇದರಿಂದ ನಾಲ್ಕು ತಿಂಗಳು ಬೇಸಿಗೆ ಇದ್ದು ಅದರ ತಾಪ ಜನತೆಗೆ ತಟ್ಟಲಿದೆ.
PublicNext
07/03/2022 11:46 am