ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 4000 ಔಷಧ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯನ್ನು ಆಚರಣೆ ಮಾಡಲಾಯಿತು
ಇನ್ನು ಜೆಡ್ ಸ್ಕಲರ್ ಜಡ್ ಫಾರೆಸ್ಟ್ ಸ್ಟೇಷನ್ ಮತ್ತು ಪೀಪಲ್ ಫೌಂಡೇಶನ್ ಸಹಯೋಗದೊಂದಿಗೆ ನೆರಿಗಾ ಗ್ರಾಮದ ಸರ್ಕಾರಿ ಕೆರೆ ಅಂಗಳದಲ್ಲಿ ಸುಮಾರು 4000 ಅಳಿವಿನಂಚಿನಲ್ಲಿರುವ ಮತ್ತು ಔಷಧೀಯ ಗಿಡಗಳನ್ನ ನೆಡಲಾಯಿತು. ನೆರಿಗಾಯ ರಮೇಶ್ ಗ್ರಾಮಸ್ಥರು ಸುತ್ತ ಮುತ್ತಲಿನ ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು ಮುಖ್ಯವಾಗಿ 450 ಮಂದಿ ಸ್ವಯಂ ಸೇವಕರು ಕುಟುಂಬ ಪಾಲ್ಗೊಂಡಿದ್ದರು.
Kshetra Samachara
25/06/2022 05:39 pm