ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಹೃದಯ ಕಾಯಿಲೆಯಿಂದ ಸಾವನಪ್ಪಿದ "ಸನಾ "!

ಬೆಂಗಳೂರು ದಕ್ಷಿಣ:ಅನಾರೋಗ್ಯದಿಂದ ಬಳಲುತ್ತಿದ್ದ ಸನಾ ‌ಎಂಬ ಹೆಣ್ಣು ಸಿಂಹ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.

ಸನಾ ಹತ್ತು ವರ್ಷಗಳ ಹಿಂದೆ ಗಣೇಶ ಮತ್ತು ಹೇಮಾ ಹೆಸರಿನ ಸಿಂಹಗಳಿಗೆ ಜನಿಸಿದ್ದು 10 ಮರಿಗಳಿಗೆ ಸನಾ ಜನ್ಮ ನೀಡಿದಳು.

ಸನಾ ಎಂಬ ಸಿಂಹ (ಹೃದಯ ಕಾಯಿಲೆ) ಬಳಲುತ್ತಿದ್ದು ಜೈವಿಕ ಉದ್ಯಾನವನದಲ್ಲಿದ್ದ ವೈದ್ಯರು ಚಿಕಿತ್ಸೆಯನ್ನು ನೀಡಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಸಿಂಹದ ಒಳ ಅಂಗಗಳ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ IAH&VB ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಬನ್ನೇರುಘಟ್ಟ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

31/07/2022 08:13 am

Cinque Terre

18.94 K

Cinque Terre

1

ಸಂಬಂಧಿತ ಸುದ್ದಿ