ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಸೇವೆ ದೈವಸೇವೆಗೆ ಯಲಹಂಕ ಭಕ್ತರಿಂದ ತರಕಾರಿ ಸೇವೆ dont reseled

Edited Script.

*ಯಲಹಂಕ ರೈತರ ತರಕಾರಿ ನಾಡದೇವಿ ಚಾಮುಂಡೇಶ್ವರಿ ಅನ್ನದಾನಕ್ಕೆ ಸಮರ್ಪಣೆ*

*# ಯಲಹಂಕ :-* ಯಲಹಂಕ ಸುತ್ತಮುತ್ತಲ ರೈತರು ಮತ್ತು ತರಕಾರಿ ಬೆಳೆಗಾರರು ಯಲಹಂಕ ರೈತಸಂತೆ ಬಳಿಯಿಂದ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ, ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಲೋಡ್ಗಟ್ಟಲೆ ತರಕಾರಿಯನ್ನು ಸಮರ್ಪಿಸಿದ್ದಾರೆ. ಜನಸೇವೆಗಾಗಿ, ಅನ್ನದಾನಕ್ಕಾಗಿ, ದೇವರ ಸೇವಾರ್ಥವಾಗಿ ಲೋಡ್ಗಟ್ಟಲೆ ಎಲ್ಲಾ ರೀತಿಯ, ತರಕಾರಿ, ಸೊಪ್ಪು, ದವಸ ಧಾನ್ಯಗಳನ್ನು ಸಮರ್ಪಿಸಿದ್ದಾರೆ..

ಜನಸೇವೆಯೇ ಜನಾರ್ಧನ ಸೇವೆಯ ಹೆಸರಲ್ಲಿ , ಯಲಹಂಕ ಕ್ಷೇತ್ರದ ಶಾಸಕರ ಹುಟ್ಟುಹಬ್ಬದ ತರಕಾರಿ ಸಮರ್ಪೆ ಮಾಡುತ್ತಿರುವುದಾಗಿ ಯಲಹಂಕ ರೈತಸಂತೆಯ ರೈತರು, ವ್ಯಾಪಾರಸ್ಥರು, ವಿಶ್ವನಾಥ್ ರವರ ಅಭಿಮಾನಿಗಳು ಪ್ರತಿವರ್ಷ ಟನ್ಗಟ್ಟಲೆ ತರಕಾರಿ, ದಿನಸಿಗಳನ್ನು ವಿತರಿಸುತ್ತಾರೆ. ವಾಡಿಕೆಯಂತೆ ಈ ವರ್ಷವೂ ಹಣ್ಣುತರಕಾರಿ ಚಾಮುಂಡೇಶ್ವರಿ ದೇವಸ್ಥಾನ & ನಂಜುಂಡೇಶ್ವರ ದೇವಾಲಯ ತಲುಪಿವೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Visuals.. Videos..

Edited By : PublicNext Desk
Kshetra Samachara

Kshetra Samachara

19/07/2022 11:37 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ