ಯಲಹಂಕ: ಕ್ರಾಂತಿಕಾರಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದವರು ಭಗತ್ ಸಿಂಗ್. ರಾಜಗುರು, ಸುಖದೇವ್ ಮತ್ತು ಚಂದ್ರಶೇಖರ್ ಅಜಾದರ ಜೊತೆ ಸೇರಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದ ಧೀಮಂತನಾಯಕ ಭಗತ್ ಸಿಂಗ್. ಇಂತಹ ಮಹಾನುಭಾವರ ಹೋರಾಟದಿಂದ ಇಂದು ನಾವು ನೆಮ್ಮದಿಯಿಂದ ವಾಸಿಸುತ್ತಿದ್ದೇವೆ. ಎಂದು ಯಲಹಂಕ ಶಾಸಕ ಭಗತ್ ಸಿಂಗರ ಬಲಿಧಾನವನ್ನು ನೆನೆದರು. ಅವರ ಹುಟ್ಟು ಹಬ್ಬದ ದಿನ ಭಗತ್ ಸಿಂಗರ ದೇಶಪ್ರೇಮ ಎಲ್ಲರಿಗೂ ಆದರ್ಶವಾಗಿ ಎಂದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
Kshetra Samachara
28/09/2022 09:42 pm