ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಬಿಎಂಪಿ ಮೂರು ಸಮಿತಿ ರಚನೆ ಮಾಡಿದೆ.
ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಒಂದು ಉಪ ಸಮಿತಿ, ಬೆಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ್ತೊಂದು ಉಪ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಮೂರನೇ ಉಪ ಸಮಿತಿ ರಚನೆ ಮಾಡಲಾಗಿದೆ.
ಕವಾಯತು, ಟ್ರಾಫಿಕ್, ಭದ್ರತೆ ಇತ್ಯಾದಿ ಪೊಲೀಸರು ನೋಡಿ ಕೊಳ್ಳಲಿದ್ದು, ಆ.13 ರಿಂದ ಆ.15 ರವರೆಗೆ ಹರ್ ಘರ್ ತಿರಂಗ ನಡೆ ಕೂಡಾ ಜರುಗಲಿದೆ.
Kshetra Samachara
08/08/2022 03:38 pm