ಬೆಂಗಳೂರು: ಬಿಡಿಎ ಬ್ರೋಕರ್ ಮೋಹನ್ ಮನೆಯಲ್ಲಿ ಕೆಜಿ,ಕೆಜಿ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಆರ್.ಟಿ.ನಗರದ ಮನೋರಾಮನ ಪಾಳ್ಯದ ಮೋಹನ್ ನಿವಾಸದಲ್ಲಿ 4.9kg ಚಿನ್ನ ಮತ್ತು 15kg ಗೂ ಅಧಿಕ ಬೆಳ್ಳಿ ವಸ್ತುಗಳು, 600 ಗ್ರಾಂ ವಜ್ರ ಪತ್ತೆಯಾಗಿದೆ. ಇದ್ರ ಜೊತೆಗೆ ಕಂತೆ, ಕಂತೆ ಹಣ ಕೂಡ ಪತ್ತೆಯಾಗಿದ್ದು. ಶಾರ್ಟ್ ಟೈಂ ನಲ್ಲಿ ಇಷ್ಟೆಲ್ಲ ಸಂಪತ್ತು ಹೇಗೆ ಸಂಪಾದನೆ ಮಾಡಿದ್ರು ಎಂದು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಮನೆಯಲ್ಲಿ ಒಂದಷ್ಟು ಫೈಲ್ ಗಳ ಸಿಕ್ಕಿದ್ದು. ಬಿಡಿಎಗೆ ಸಂಬಂಧಿಸಿದ ಫೈಲಗಳ ಹುಡುಕಾಟದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
PublicNext
22/03/2022 12:16 pm