ಬೆಂಗಳೂರು: ಬಿಡಿಎಗೆ ಸಂಬಂಧಿಸಿದ ಕೆಲವು ಮಹತ್ವದ ಕಡತಗಳು ಕಾಣೆ ಆಗಿರುವ ಕಾರಣ ಬಿಡಿಎ ಮಧ್ಯವರ್ತಿಗಳ ಮನೆಗಳ ಎಸಿಬಿ ದಾಳಿ ನಡೆಸಿದೆ.
ಬಿಡಿಎ ಭ್ರಷ್ಟಾಚಾರದ ಮೂಲವೇ ಈ ಮಧ್ಯವರ್ತಿಗಳು ಎನ್ನುವ ಆರೋಪ ಇದೆ. ಎಸಿಬಿ ತನಿಖೆಯಲ್ಲಿ ಮಧ್ಯವರ್ತಿಗಳ ಕರಾಮತ್ತು ಬೆಳಕಿಗೆ ಬಂದಿತ್ತು. ಬಿಡಿಎ ಬ್ರೋಕರ್ ಮುನಿರತ್ನ ಬಂಗ್ಲೆಯ ಕಾರ್‌ನಲ್ಲಿ ಬಿಡಿಎ ದಾಖಲಾತಿ ಇರುವುದು ಗೊತ್ತಾಗಿದೆ. ಪಬ್ಲಿಕ್ ನೆಕ್ಸ್ಟ್ ಕ್ಯಾಮೆರಾದಲ್ಲಿ ಬಿಡಿಎ ದಾಖಲಾತಿ ವಶಕ್ಕೆ ಪಡೆದ ದೃಶ್ಯ ಸೆರೆಯಾಗಿದ್ದು ಮುನಿರತ್ನ ಮನೆಯ ಚಿತ್ರಣವನ್ನ ನಮ್ಮಪ್ರತಿನಿಧಿ ಶ್ರೀನಿವಾಸ್ ಚಂದ್ರ ವಿವರಿಸಿದ್ದಾರೆ.. ಬನ್ನಿ ನೋಡೋಣ.
PublicNext
22/03/2022 10:57 am