ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ವೀಕೆಂಡ್ ಕರ್ಫ್ಯೂ-ಮಾಸ್ಕ್ ಧರಿಸದೇ ಇರೋರಿಗೆ ಬೀಳ್ತಿದೆ ದಂಡ

ಬೆಂಗಳೂರು: ರಾಜ್ಯದಲ್ಲಿ ಮೂರು ವರ್ಷದಿಂದ ಮೂರು ಮೂರು ಅಲೆ ಕೊರೊನಾ ಬಂದ್ರು ಜನ ಮಾತ್ರ ಮಾಸ್ಕ್ ಹಾಕೋಕೆ ನಿರ್ಲಕ್ಷ್ಯ ತೋರ್ತಿದ್ದಾರೆ.

ಜನ ಹೀಗೆ ಕೇರ್ ಲೆಸ್ ಮಾಡ್ತಿದ್ದಾರೆ ಅಂತ ಮಾರ್ಷಲ್ ಗಳು ಕೇರ್ ಲೆಸ್ ಆಗಿಯೇ ಇಲ್ಲ. ಮಾರ್ಕೇಟ್ ಸ್ಟ್ರೀಟ್ ಗಳಲ್ಲಿ ಮಾಸ್ಕ್ ಹಾಕದ ಮಂದಿಗೆ ದಂಡ ಹಾಕಿ ವಾರ್ನ್ ಮಾಡ್ತಿದ್ದಾರೆ.‌

ಇವತ್ತು ಕೂಡ ಶಿವಾಜಿನಗರದ ರಸಲ್ ಮಾರ್ಕೇಟ್ ಹಾಗೂ ರೈಲ್ವೆ ನಿಲ್ದಾಣದಲ್ಲಿ ಮಾರ್ಷಲ್‌ಗಳು ಮಾಸ್ಕ್ ಫೈನ್ ಹಾಕಿದ್ರು. ಬೆಳ್ಳಂಬೆಳಿಗ್ಗೆ ಮಾಂಸ ಖರೀದಿಗೆ ಬಂದಿದ್ದ ಜನ ಮಾಸ್ಕ್ ಫೈನ್ ಕಟ್ಟಿ ಬೇಸರಿಂದ ಹೆಜ್ಜೆ ಹಾಕಿದ್ದ ದೃಶ್ಯಗಳು ಕಂಡುಬಂತು.

Edited By : Nagesh Gaonkar
Kshetra Samachara

Kshetra Samachara

08/01/2022 12:06 pm

Cinque Terre

612

Cinque Terre

0

ಸಂಬಂಧಿತ ಸುದ್ದಿ