ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲೇ ಆಟೋ ಚಾಲಕನಿಂದ ಹಸ್ತ ಮೈಥುನ

ಸಾರ್ವಜನಿಕ ಸ್ಥಳದಲ್ಲೇ ಆಟೋ ಚಾಲಕನೋರ್ವ ತನ್ನ ಆಟೋವನ್ನು ಪಾರ್ಕ್ ಮಾಡಿ ಹಸ್ತ ಮೈಥುನ ಮಾಡಿಕೊಂಡ ಅಮಾನವೀಯ ಘಟನೆ ಕೋರಮಂಗಲದ ಕೆಫೆಯೊಂದರ ಬಳಿ ನಡೆದಿದೆ.

ಆಟೋ ಚಾಲಕನ ದುರ್ವರ್ತನೆಯ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದುಡಿಮೆ ಮಾಡುವ ಆಟೋದಲ್ಲೇ ಕುಳಿತು ಅಸಭ್ಯವರ್ತನೆ ತೋರಿದ ಕಾಮುಕನ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Edited By :
PublicNext

PublicNext

23/05/2022 02:59 pm

Cinque Terre

33.85 K

Cinque Terre

2

ಸಂಬಂಧಿತ ಸುದ್ದಿ