ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿ ಬೂದಿಗೆರೆ ಕೆರೆಯಲ್ಲಿ ಬಿವಿನ್ ಶವಕ್ಕಾಗಿ ಮುಂದುವರೆದ ಶೋಧ

ಬೆಂಗಳೂರು: ದೇವನಹಳ್ಳಿ ಬೂದಿಗೆರೆ ಕೆರೆಯಲ್ಲಿ ಬಿವಿನ್ ಶವಕ್ಕಾಗಿ ಮುಂದುವರೆದ ಶೋಧ

ದೇವನಹಳ್ಳಿ: ಬೇಸಿಗೆ ಕಾಲದಲ್ಲಿ ಮಳೆ ಬಂದು ಕೆರೆ- ಕುಂಟೆಗಳಿಗೆ ನೀರು ಬಂತೆಂದರೆ ಯುವಕರಿಗೆ, ಈಜು ಕಲಿತವರಿಗೆ, ಈಜು ಕಲಿಯುವವರಿಗೆ ಹಬ್ಬವೋ ಹಬ್ಬ. ಅದರಲ್ಲೂ ಶಾಲಾ- ಕಾಲೇಜಿಗೆ ರಜೆ ಇದ್ದರಂತೂ ಮುಗಿಯಿತು ಕಥೆ.

ಹೌದು, ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ದೇವನಹಳ್ಳಿಯ ಬೂದಿಗೆರೆ ಕೆರೆಯಲ್ಲಿ ಈಜಾಡಲು ಹೋಗಿದ್ದ ಬೆಂಗಳೂರಿನ ಟಿನ್ ಫ್ಯಾಕ್ಟರಿ ಯುವಕ‌ ಬಿವಿನ್ ನೀರುಪಾಲಾಗಿದ್ದ. ಎರಡು ತಿಂಗಳ ಅಂತರದಲ್ಲಿ ಬೂದಿಗೆರೆ ಕೆರೆಯಲ್ಲಿ ಎರಡು ಜೀವ ಬಲಿಯಾಗಿವೆ. ಈ ಬಗ್ಗೆ ಬೂದಿಗೆರೆ ಕೆರೆ ಬಳಿಯಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Walkthrough ಇಲ್ಲಿದೆ ನೋಡಿ...

Edited By : Somashekar
Kshetra Samachara

Kshetra Samachara

05/06/2022 08:14 pm

Cinque Terre

3.51 K

Cinque Terre

0

ಸಂಬಂಧಿತ ಸುದ್ದಿ