Public Next EXCLUSIVE
ಬೆಂಗಳೂರು: ಕೊರೊನಾ ಹೆಮ್ಮಾರಿಯಿಂದ ಕಂಗಾಲಾಗಿದ್ದ ಬೆಂಗಳೂರಿಗರು ಈಗ ಡೆಂಘಿಯಿಂದ ಬಳಲುತ್ತಿದ್ದಾರೆ. ಮಳೆ ಹಾಗೂ ಕೊಳಚೆ ನೀರಿನಿಂದ ಚೇಂಬರ್ಸ್ ಬ್ಲಾಕ್ ಆಗಿ ಯಲಹಂಕದ ಕೋಗಿಲಿನ ಶ್ರೀನಿವಾಸಪುರ ಜನರು ಮೂರು ತಿಂಗಳಿಂದಲೂ ತೀವ್ರ ತೊಂದರೆ ಪಡ್ತಿದ್ದಾರೆ.
ಕೊಳಚೆ ನಿರ್ಮೂಲನೆ ಮಂಡಳಿ ಮನೆಗಳಲ್ಲಿ ಮನೆಗೊಬ್ಬರಂತೆ ಡೆಂಘಿ ಜ್ವರದಿಂದಾಗಿ ಆಸ್ಪತ್ರೆ ಪಾಲಾಗಿದ್ದಾರೆ. BBMP & BWSSB ಹಗ್ಗಜಗ್ಗಾಟದಿಂದಾಗಿ ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು ಎಂದು ಪಬ್ಲಿಕ್ ನೆಕ್ಸ್ಟ್ ಮುಂದೆ ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ...
PublicNext
19/07/2022 12:08 pm