ಬೆಂಗಳೂರು -ರಾಜಧಾನಿ ಬೆಂಗಳೂರಿನಲ್ಲಿ ಕೊವೀಡ್ ಸಂಖ್ಯೆ ಇಳಿಮುಖ ಆಗ್ತಾಯಿದೆ. ಹೀಗಾಗಿ ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಈ ಸಂಬಂಧ ಖಾಸಗಿ ಶಾಲೆ ಆಡ ಳಿತ ಮಂಡಳಿ ಸರ್ಕಾರಕ್ಕೆ ಮತ್ತೆ ಮನವಿ ಮಾಡಿದೆ. ರಾಜ್ಯದಲ್ಲಿ 146 ಶಾಲೆಗಳು ಮಾತ್ರ ಬಂದ್ ಅಗಿವೆ. ಉಳಿದ ಸರ್ಕಾರಿ ಸೇರಿದಂತೆ ಖಾಸಗಿ ಶಾಲೆಗಳು ನಡೆಯುತ್ತಿವೆ.
ಅದರೆ ಬೆಂಗಳೂರು ಮಾತ್ರ ಶಾಲೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ.ಈ ವಾರ ಮಾತ್ರ ಕಾ ಯುತ್ತೇವೆ. ಮುಂದಿನ ವಾರದಿಂದ ನಾವೂ ಶಾಲೆಗಳನ್ನು ನಗರದಲ್ಲಿ ತೆರೆಯುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
PublicNext
25/01/2022 07:53 pm