ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಆರ್ ಪುರ: ಹೆದ್ದಾರಿ ಬಿಕೋ, ವ್ಯಾಪಾರಕ್ಕೆ ಗ್ರಾಹಕರೇ ಇಲ್ಲ!

ಕೆ.ಆರ್ ಪುರ: ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.

ಹೊರ ರಾಜ್ಯಗಳಿಂದ ರಾಜಧಾನಿಗೆ ಕೊಂಡಿಯಾಗಿರುವ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್. ಪುರಂ ವೀಕೆಂಡ್ ಕರ್ಫ್ಯೂನಿಂದಾಗಿ ಸಂಪೂರ್ಣ ಸ್ತಬ್ಧವಾಗಿದೆ. ಬೀದಿಬದಿ ವ್ಯಾಪಾರಕ್ಕೆ ಅನುಮತಿ ನೀಡಿದ್ದರೂ ಗ್ರಾಹಕರೇ ಇಲ್ಲ!. ಅಷ್ಟೇ ಅಲ್ಲದೆ, ಅಗತ್ಯ ಸೇವೆ ಹಿನ್ನೆಲೆಯಲ್ಲಿ ಬಿಎಂಟಿಸಿ ನಿಲ್ದಾಣದಲ್ಲಿ ಒಂದು ಬಸ್ ಮೀಸಲಿಡಲಾಗಿದೆ.

Edited By : Shivu K
Kshetra Samachara

Kshetra Samachara

08/01/2022 04:57 pm

Cinque Terre

932

Cinque Terre

0

ಸಂಬಂಧಿತ ಸುದ್ದಿ