ಬೆಂಗಳೂರು: ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಸಭೆಯ ನಂತರ ಪೊಲೀಸರು ಅಂಗಡಿ-ಮುಂಗಟ್ಟುಗಳಲ್ಲಿ ತಾವೇ ಮುಂದಾಗಿ ಸಾಮಾಜಿಕ ಅಂತರದ ಬಾಕ್ಸ್‌ಗಳನ್ನು ನಿರ್ಮಿಸಿದ್ದಾರೆ.
ಕೋವಿಡ್ ಪ್ರೋಟೋಕಾಲ್ ನಿಯಮಾನುಸಾರ ಸಾಮಾಜಿಕ ಅಂತರ ಕಾಪಾಡಲು ನೂಕುನುಗ್ಗಲು ಆಗದ ರೀತಿಯಲ್ಲಿ ಅಂಗಡಿಗಳ ಮುಂದೆ ಖುದ್ದಾಗಿ ಪೊಲೀಸರೇ ನಿಂತು ಬಾಕ್ಸ್‌ಗಳನ್ನು ನಿರ್ಮಿಸಿ ಅಂಗಡಿ ಮುಗಟ್ಟುಗಳ ಮುಂದೆ ಸಾಮಾಜಿಕ ಅಂತರ ವಹಿಸುವಂತೆ ಕಾಳಜಿ ವಹಿಸಿದರು.
Kshetra Samachara
29/12/2021 09:02 pm