ಬೆಂಗಳೂರು -ಕೊವೀಡ್ ಹಿನ್ನೆಲೆ ಯಲ್ಲಿ ನೈಟ್ ಕರ್ಪ್ಯೂ ಜಾರಿಗೆ ಹೊಟೇಲ್, ರೆಸ್ಟೋರೆಂಟ್, ಪಬ್ ಮಾಲೀಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿ ರುವ ಸರ್ಕಾರದ ಕ್ರಮವನ್ನು ಖಂಡಿ ಸಿದೆ.
ಡಿ.31 ಹಾಗೂ ಜ.1 ನಮಗೆ ಸಾಕಷ್ಟು ಬಿಸಿನೆಸ್ ಆಗಲಿದೆ.ಅದಕ್ಕಾಗಿ ಸಾಕ ಷ್ಟು ಖರ್ಚುನ್ನು ಮಾಡಿಕೊಳ್ಳ ಲಾಗಿದೆ. ನೈಟ್ ಕರ್ಪ್ಯೂ ಜಾರಿ ಮಾಡಿ ನಮ್ಮ ಹೊಟ್ಟೆ ಮೇಲೆ ಸರ್ಕಾರ ಹೊಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿವೆ.
ಹೊಟೇಲ್,ಬಾರ್ ,ಪಬ್ ರೆಸ್ಟೋ ರೆಂಟ್ ಅಸೋಸಿಯೇಷನ್ ಸರ್ಕಾರದ ನಡೆಯನ್ನು ಖಂಡಿಸಿದ್ದು, ನಿಯಮಾಳಿಗಳನ್ನು ಜಾರಿಗೆ ತಂದಿದ್ದು, ಅವೈಜ್ಞಾನಿಕವಾಗಿದೆ ಎಂದು ದೂರಿವೆ.
Kshetra Samachara
27/12/2021 05:19 pm