ಬೆಂಗಳೂರು: ಡಿ.ಜೆ. ಹಳ್ಳಿಯ ಮಸ್ತಾನಿ ಅಮ್ಮ ದರ್ಗಾದಲ್ಲಿ ಶನಿವಾರ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿತ್ತು. ಡಿ.ಜೆ. ಹಳ್ಳಿಯ ಫ್ರೇಜರ್ ಟೌನ್ ರಸ್ತೆಯಲ್ಲಿರೋ ಮಸ್ತಾನಿ ಅಮ್ಮ ದರ್ಗಾ ಕಟ್ಟಡದಲ್ಲಿ ಮೊದಲ ಮಹಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.
ನಿನ್ನೆ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬೆಂಕಿ ಬಿದ್ದ ದರ್ಗಾಕ್ಕೆ ಭೇಟಿ ನೀಡಿ ಅಗ್ನಿ ಅವಘಡಕ್ಕೆ ಕಾರಣ ಏನು ಅನ್ನೋ ಮಾಹಿತಿ ಪಡೆದ್ರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ದರ್ಗಾ ದುರಸ್ತಿ ಮಾಡಿಸೋ ಭರವಸೆ ನೀಡಿದ್ರು.
PublicNext
27/06/2022 01:59 pm