ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫ್ಲೈಓವರ್ ಮೇಲೂ ರಸ್ತೆಗುಂಡಿಗಳ ಹಾವಳಿ

ಬೆಂಗಳೂರು: ರಸ್ತೆಗಳ ತುಂಬ ಗುಂಡಿಗಳು ಸಾರ್ ಗುಂಡಿಗಳು ಹೌದು ದಿನನಿತ್ಯ ರಸ್ತೆ ಮೇಲೆ ಓಡಾಡುವ ಜನ ಬಿಬಿಎಂಪಿ ಅಧಿಕಾರಿಗಳಿಗೆ ಹೇಳುತ್ತಿರುವ ಮಾತುಗಳಿವು. ಇಷ್ಟು ದಿನ ನಗರದ ರಸ್ತೆಗಳಲ್ಲಿ ಇದ್ದ ಗುಂಡಿಗಳು ಈಗ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಫ್ಲೈ ಓವರ್ ಗಳ ಮೇಲೂ ಗುಂಡಿಗಳು ಬೀಳುತ್ತಿವೆ. ಇದರಿಂದ ದಿನನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ನಗರದ ಔಟರ್ ರಿಂಗ್ ರೋಡ್ ರಸ್ತೆಯಲ್ಲಿರುವ ನಗರ ಫ್ಲೈ ಓವರ್. ಈ ಫ್ಲೈಓವರ್ ಮೇಲೆ ಉಂಟಾಗಿರುವ ರಸ್ತೆ ಗುಂಡಿಗಳಿಂದ ದಿನನಿತ್ಯ ಓಡಾಡುವ ವಾಹನ ಸವಾರರ ಪರದಾಟ ನಡೆಸುವಂತಾಗಿದೆ. ಅಗರ ಫ್ಲೈ ಓವರ್ ನಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Manjunath H D
PublicNext

PublicNext

11/08/2022 04:19 pm

Cinque Terre

21.94 K

Cinque Terre

1

ಸಂಬಂಧಿತ ಸುದ್ದಿ