ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವರುಣನ ಆರ್ಭಟ- ಗೋಡೆ ಕುಸಿತ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ವರುಣ ಆರ್ಭಟದಿಂದ ಸಂಪಂಗಿರಾಮನಗರದಲ್ಲಿ ಮನೆ ಕುಸಿದಿದೆ. ಮಳೆಯಿಂದಾಗಿ ನಿನ್ನೆ ಮಧ್ಯಾಹ್ನ ಕುಸಿಯುವ ಹಂತದಲ್ಲಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ಮನೆಯ ಸಂಪೂರ್ಣ ಗೋಡೆ ಕುಸಿತವಾಗಿದೆ. ಈ ಸಂದರ್ಭದಲ್ಲಿ ಕುಟುಂಬಸ್ಥರಿದ್ದು, ಘಟನೆಯ ವೇಳೆ ಮನೆಯಿಂದ ಆಚೆ ಬಂದಿದ್ದಾರೆ. ಇನ್ನೂ ಮಳೆ ಬೆಳಗ್ಗೆಯಿಂದ ಸಾಕಷ್ಟು ಮಳೆ ಬರ್ತಾಯಿದೆ. ಜನರು ಸಂಚಾರಕ್ಕೂ ಸಾಕಷ್ಟು ಅಡ್ಡಿಯಾಗಿದೆ.

Edited By :
PublicNext

PublicNext

04/08/2022 02:02 pm

Cinque Terre

24.49 K

Cinque Terre

0

ಸಂಬಂಧಿತ ಸುದ್ದಿ