ಬೆಂಗಳೂರು: ಉದ್ಯಾನ ನಗರಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಎಲ್ರು ಬೆಂಗಳೂರನ್ನು ತ್ಯಜಿಸಿ ತನ್ನೂರತ್ತ ವಲಸೆ ಹೋಗಿದ್ರು. ಆದ್ರೆ ಅದೇ ಕೆಲಸವನ್ನ ಹುಡುಕಿಕೊಂಡು ಜನ ಬೆಂಗಳೂರಿನತ್ತ ದಾವಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಬಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ಯಂತೆ.. ಎಲ್ಲಿ ನೋಡಿದ್ರು ಟೂಲೇಟ್ ಬೋರ್ಡ್ ಗಳು ರಾರಾಜಿಸುತ್ತಿವೆ. ಬೇರೆ ರಾಜ್ಯಗಳಿಂದ ವಲಸೆ ಬಂದ ಅವರು ಮನೆಗಳಿಗಾಗಿ ಪರದಾಡುತ್ತಿದ್ದಾರೆ.
Kshetra Samachara
09/07/2022 06:46 pm