ಬೆಂಗಳೂರು: ಬಿಬಿಎಂಪಿ ರಸ್ತೆಗಳನ್ನ ನಿರ್ಮಿಸುತ್ತರೆ. ಆದರೆ BWSSB ಆ ರಸ್ತೆಯನ್ನ ಅಗೆದು ಹೋಗುತ್ತಾರೆ ಅನ್ನೋ ಮಾತು ಇದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಒಂದು ರಸ್ತೆ. ಈ ಹಿಂದೆ ಚೆನ್ನಾಗಿದ್ದ ರಸ್ತೆ ಮೇಲೆ ಈಗ ಬರಿ ಗುಂಡಿಗಳೇ ಕಾಣುತ್ತವೆ.
BWSSB ಕಾಮಗಾರಿಯು ಈ ರಸ್ತೆಯನ್ನ ಹಾಳು ಮಾಡಿ ಈಗ ಕಣ್ಣು ಮುಚ್ಚಿಕುಳಿತು ಬಿಟ್ಟಿದೆ. ಈ ಬಗ್ಗೆ ಬಿಟಿಎಂ ಲೇಔಟ್ 29 ನೇ ಮುಖ್ಯ ರಸ್ತೆಯಿಂದಲೇ ನಮ್ಮ ಪ್ರತಿನಿಧಿ ನವೀನ್ ಗ್ರೌಂಡ್ ರಿಪೋರ್ಟ್ ಕೊಟ್ಟಿದ್ದಾರೆ. ಬನ್ನಿ,ನೋಡೋಣ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
08/07/2022 06:11 pm