ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಂಟಿಸಿಗೆ ಡೀಸೆಲ್ ಕೊರತೆ-ಬಸ್ ಸಂಚಾರ ಅಸ್ತವ್ಯಸ್ತ !

ಬೆಂಗಳೂರು: ಬಿಎಂಟಿಸಿ ಡೀಸೆಲ್ ಕೊರತೆ ಎದುರಿಸುತ್ತಿದೆ. ಇದರ ಪರಿಣಾಮ ಇಂದು ಬೆಂಗಳೂರು ಜನಕ್ಕೆ ಬಸ್ ಸಂಚಾರ ವ್ಯತ್ಯ ಆಗೋ ಸಾಧ್ಯತೆ ಹೆಚ್ಚಿದೆ.

ಕಳೆದ ಎರಡು ದಿನಗಳಿಂದಲೂ ಬಿಎಂಟಿಸಿ ಡೀಸೆಲ್ ಕೊರತೆ ಎದುರಿಸುತ್ತಲೇ ಇದೆ. ಆದರೆ ಇದರಿಂದ ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗೋ ಚಾನ್ಸಸ್ ಜಾಸ್ತಿನೇ ಇದೆ.

ಸಗಟು ಖರೀದಿ ದರವೇ ಎಫೆಕ್ಟ್‌ನಿಂದಲೇ ಬಿಎಂಟಿಸಿ ಈ ಸಮಸ್ಯೆ ಎದುರಿಸುತ್ತಿದೆ. ಚಿಲ್ಲರೆ ವ್ಯಾಪಾರಿಗಳಿಂದಲೂ ಡೀಸೆಲ್ ಸಪ್ಲೈ ಆಗುತ್ತಿಲ್ಲ. ಈ ಕಾರಣಕ್ಕೇನೆ ಬಿಎಂಟಿಸಿ ಈಗ ಡೀಸೆಲ್ ಕೊರತೆ ಎದುರಿಸುತ್ತಿದೆ.

Edited By :
PublicNext

PublicNext

27/06/2022 09:40 am

Cinque Terre

15.41 K

Cinque Terre

0

ಸಂಬಂಧಿತ ಸುದ್ದಿ