ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎತ್ರಪ್ಪ ಕಸ: ಗಬ್ಬು ವಾಸನೇಗೆ ಬೇಸತ್ತ ಜನ!

ಬೆಂಗಳೂರು: ದಾರಿ ಪೂರ್ತಿಯು ಕಸದ ರಾಶಿ, ಮತ್ತೊಂದು ಕಡೆ ಮನೆಗಳು, ಮಕ್ಕಳು ಆಟವಾಡುವುದಕ್ಕೆ ಆಗದೆ ಸಂಕಟ ಎದುರಿಸುತ್ತಿರುವ ಏರಿಯಾ. ಇಲ್ಲಿಯ ಜನರ ಕೂಗನ್ನ ಕೇಳೋದಕ್ಕೆ ಆಗ್ತಿಲ್ಲ. ವಾಸನೆ ತಾಳಲಾರದೆ ಪದೇ-ಪದೇ ಇನ್ಫೆಕ್ಷ್‌ನಿಂದ ಮಕ್ಕಳು ಬಳಲುತ್ತಿದ್ದಾರೆ. ಅಂದಹಾಗೆ ಈ ವಾರ್ಡ್ ಇರೋದು ಬೇರೆಲ್ಲೂ ಅಲ್ಲ, ಮೊನ್ನೆಯೆ ತಾನೆ ರಸ್ತೆ ಗುಂಡಿಗೆ ಇಬ್ಬರು ಬಲಿಯಾಗಿರುವ ಉಲ್ಲಾಳ್ ವಾರ್ಡ್.

ಈ ವಾರ್ಡ್ ನಲ್ಲಿ ಕಾಣ್ತಿದೆ ನೂರಾರು ಸಮಸ್ಯೆಗಳು, ಕಸ, ರಸ್ತೆ, ನೀರಿನ ಸಮಸ್ಯೆ ಈ ತರ ಎಷ್ಟೊ ಸಮಸ್ಯೆಗಳನ್ನ ಜನ ಎದುರಿಸುತ್ತಿದ್ದಾರೆ. ಏರಿಯಾದಲ್ಲೆಲ್ಲ ಕಸ ಎತ್ಕೊಂಡು ಬಂದು ಈ ರಸ್ತೆಗೆ ಸುರಿದು ಹೊಗ್ತಿದ್ದಾರಂತ್ತೆ. ಹಾಗಾದ್ರೆ ಇದ್ರ ಬಗ್ಗೆ ಜನರು ಏನ್ ಹೇಳ್ತಾರೆ ನೋಡೋಣ ಬನ್ನಿ.

Edited By : Manjunath H D
Kshetra Samachara

Kshetra Samachara

05/06/2022 11:50 am

Cinque Terre

5.72 K

Cinque Terre

0

ಸಂಬಂಧಿತ ಸುದ್ದಿ