ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ದಿನ 27 ಮೀ. ಸುರಂಗ ಕೊರೆದ ಊರ್ಜಾ

ಬೆಂಗಳೂರು - ನಮ್ಮ ಮೆಟ್ರೋ ಎರಡನೇ ಹಂತದ ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್ ಗಳ‌ ನಡುವೆ ಸುರಂಗ ಕೊರೆಯುತ್ತಿರುವ ಊರ್ಜಾ ಟಿಬಿಎಂ , ಒಂದೇ ದಿನ 27 ಮೀಟರ್ ಸುರಂಗ ಕೊರೆದು ದಾಖಲೆ ನಿರ್ಮಿಸಿದೆ.

ಸಾಮಾನ್ಯವಾಗಿ ಟಿಬಿಎಂ ಗಳು ಪ್ರತಿ ದಿನ ೭-೧೦ ಮೀಟರ್ ಸುರಂಗ ಕೊರುತ್ತವೆ. ಆದರೆ ಏಪ್ರಿಲ್ 25 ರಂದು ಊರ್ಜಾ ಟಿಬಿಎಂ 27 ಮೀಟರ್ ಸುರಂಗ ಕೊರೆಯುವ ಮೂಲಕ ನಮ್ಮ‌ ಮೆಟ್ರೋ ದಲ್ಲೊಂದು ಹೊಸ ಭಾಷ್ಯ ಬರೆದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/04/2022 09:09 am

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ