ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: 101 ವಿಶೇಷ ಚೇತನ ಫಲಾನುಭವಿಗಳಿಗೆ ಉಚಿತವಾಗಿ ಸಲಕರಣೆ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದಿನ್ನೂರು ಕ್ರಾಸ್ ಬಳಿ ವಿಶೇಷ ಚೇತನ ಸಂಸ್ಥೆಯಲ್ಲಿ ಇಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿವತಿಯಿಂದ 101 ವಿಶೇಷ ಚೇತನ ಫಲಾನುಭವಿಗಳಿಗೆ ಉಚಿತವಾಗಿ ಸಲಕರಣೆಗಳನ್ನು ನೀಡಲಾಯಿತು.

ವೀರೇಂದ್ರ ಹೆಗ್ಗಡೆ ಯವರ ನೇತೃತ್ವ ದಲ್ಲಿ "ಜನಮಂಗಳ" ಕಾರ್ಯಕ್ರಮದ ಮೂಲಕ ಸಹಾಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಮತ್ತು ಹಿರಿಯ ಪತ್ರಕರ್ತ ಆನಂದ್ ಕುಮಾರ್

ಯೋಜನಾಧಿಕಾರಿ ಕೆ.ಪಾತಲಿಂಗಪ್ಪ, ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By :
Kshetra Samachara

Kshetra Samachara

26/04/2022 11:04 pm

Cinque Terre

996

Cinque Terre

0

ಸಂಬಂಧಿತ ಸುದ್ದಿ