ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ಸಿಂಗನಾಯಕನಹಳ್ಳಿಲಿ 'ಗ್ರಾಮ ಒನ್' ನಾಗರಿಕ ಸೇವಾಕೇಂದ್ರ ಗ್ರಂಥಾಲಯ ಲೋಕಾರ್ಪಣೆ

ಯಲಹಂಕ: ಬೆಂಗಳೂರು ನಗರ ಜಿಲ್ಲೆ ಯಲಹಂಕದ ಸಿಂಗನಾಯಕನಹಳ್ಳಿ "ಗ್ರಾಮ ಒನ್" ನಾಗರೀಕ ಸೇವಾಕೇಂದ್ರ ಮತ್ತು ಡಿಜಿಟಲೈಸ್ಡ್ ನೂತನ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಜನತೆಗಾಗಿ ಸ್ಥಳೀಯ ಶಾಸಕ ಎಸ್‌.ಆರ್‌.ವಿಶ್ವನಾಥ್ ಉದ್ಘಾಟಿಸಿದರು.

ಸಿಂಗನಾಯಯಕನಹಳ್ಳಿ ಗ್ರಾಮದ ಜನತೆಗೆ ಗ್ರಾಮ‌ ಒನ್‌ನಿಂದ ಎಲ್ಲಾ ಕೆಲಸ ಕಾರ್ಯ ಮಾಡಿಸಿಕೊಳ್ಳಲು ನೆರವಾಗುತ್ತದೆ. ನಾಗರೀಕ ಸೇವಾಕೇಂದ್ರ ಇರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯ ಗ್ರಾಮ ಒನ್‌ನಲ್ಲಿ ಸಿಗಲಿವೆ. ಹಾಗೆಯೇ ಇಂದು ಡಿಜಿಟಲೈಸ್ಡ್ ಗ್ರಂಥಾಲಯ, ಶುದ್ಧಕುಡಿಯುವ ನೀರಿನ ಘಟಕ ಜನರ ಸೇವೆಗೆ ಸಿದ್ಧವಾಗಿವೆ. ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಸಿಂಗನಾಯಕನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

23/04/2022 11:07 pm

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ