ಬೆಂಗಳೂರು: ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಸಿಟಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಗೂಡ್ಸ್ ಶೆಡ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿಲ್ಲ.
ಈ ಕಾಮಗಾರಿ ವಿಳಂಬದಿಂದಾಗಿ ವಾಹನ ಸವಾರರು, ಸ್ಥಳೀಯ ವ್ಯಾಪಾರಿ ಗಳು, ನಿವಾಸಿಗರು ಹೈರಾಣಾಗಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ...
Kshetra Samachara
11/01/2022 01:31 pm