ಬೆಂಗಳೂರು - ಕೊವೀಡ್ 2 ಅಲೆಯಿಂದಾಗಿ ನಿರ್ಬಂಧ ಒಳಪಟ್ಟಿದ್ದ ಜಿಮ್ ಹಾಗೂ ಈಜುಕೊಳ ,ಕ್ರೀಡಾ ಸೌಲಭ್ಯ ಬಳಕೆಗೆ ಬಿಬಿಎಂಪಿ ಅನುಮತಿ ನೀಡಿದೆ.
ಅದರೆ 2 ನೇ ಡೋಸ್ ಕಡ್ಡಾಯ ಗೊಳಿ ಪರಿಷ್ಕೃತ ಮಾರ್ಗಸೂಚಿ ಪಾಲಿಕೆ ಹೊರಡಿಸಿದೆ.
ಇದರ ಅನ್ವಯ ನಗರದಲ್ಲಿ ಜಿಮ್ ಬರುವವರು 2 ನೇ ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಈಜುಕೊಳ ಹೋಗವ ಜನರಿಗೂ ಅನ್ವಯ ಅಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿಶ್ರಾಂತಿ ಕಟ್ಟಡವನ್ನು ಸೊಡಿಯಂ ಹೈಪೋಕ್ಲೋರೈಡ್ ದ್ರಾವಣ ದಿಂದ ಸ್ವಚ್ಛಗೊಳಿಸಿರುವುದು ಕಡ್ಡಾಯವಾಗಿದೆ.
Kshetra Samachara
25/11/2021 07:20 am